ಪಂಚಮುಖಿ ಆಂಜನೇಯ ಶ್ರೀ ಕ್ಷೇತ್ರ ಹನುಮಗಿರಿ ವ್ಲೊಗ್ । Hanumagiri Travel Vlog

Posted on

32 thoughts on “ಪಂಚಮುಖಿ ಆಂಜನೇಯ ಶ್ರೀ ಕ್ಷೇತ್ರ ಹನುಮಗಿರಿ ವ್ಲೊಗ್ । Hanumagiri Travel Vlog”

  1. ನಮಸ್ತೆ ಅಕ್ಕ ತಮಗೆ ನಿಮ್ಮ ವಿಡಿಯೋ ಸುಂದರವಾಗಿರುತ್ತವೆ ಜೊತೆಗೆ ನೀವು ಕೊಡೊ ಒಂದ ಒಂದ ಮಾಹಿತಿ ಹಾಗೂ ನಿಮ್ಮ ಅನುಭವ ಇವೆಲ್ಲ ಕೇಳಿದರೆ ನೋಡಿದರೆ ನಮ್ಮ ಜೀವನದಲ್ಲಿ ಬದಲಾವಣೆ ಮಾಡಕೊಳ್ಳೊ ಹಾಗ ಇದೆ
    ರವಿಶ ಅವರಿಗೆ ಜ್ವರ ಬಂದಿದೆ ಅಂತ ಕೇಳಲ್ಪಟ್ಟಿದ್ದೆ ಮತ್ತು ಅವರಿಗೆ ಅಮ್ಮ ಅಂತ ನಿಮ್ಮ ಕಡೆ ನಾವು ಗಣಜಲಿ ಅಂತಿವಿ ಅವರ ಹುಷಾರ ಆಗಿರಬಹುದಲ್ಲ ಇವಾಗ
    ನಾನ ಆಗಾಗ ನಿಮ್ಮ ವಿಡಿಯೋನ ನೋಡತಿರತಿನಿ ಆವಾಗ ಆವಾಗ ಕಾಮೆಂಟ ಮಾಡಿರತಿನಿ ಕಂಟಿನ್ಯೂ ಆಗಿ ಯು ಟ್ಯೂಬ ನೋಡಲ್ಲ ಹೀಗ ಹೇಳತಿನ ಅಂತ ಬೇಜಾರ ಆಗಬೇಡಿ ನಿವ್ಹ ಪುತ್ತೂರಲ್ಲಿ ಅಥವಾ ನಿಮ್ಮ ಊರಲ್ಲಿ ವರ್ಷಕೊಮ್ಮೆ ಪೂಜೆ ಮಾಡತಿರಲ್ಲ ಹೊಮ ಹವನ ಸುಂದರವಾಗಿತ್ತು
    ಇ ಪಂಚಮುಖಿ ದೇವಸ್ಥಾನ ಎಲ್ಲಿ ಬರತ್ತೆ ಹೇಳಿ ದಯವಿಟ್ಟು ಹೇಳಿ

  2. Beautiful temple. Unusual location than the other temples, seems calm and quiet inside the natural settings. love it. Thanks for posting 🙂

Leave a Reply

Your email address will not be published. Required fields are marked *